ಮಧ್ಯ ಏಶಿಯವು ಏಶಿಯ ಖಂಡದ ಮುಖ್ಯ ಹಾಗು ವಿಶಾಲವಾದ ಭೂಭಾಗ. ಈಗಿನ ಸಮಯದಲ್ಲಿ ಗುರುತಿಸಲ್ಪಟ್ಟಿರುವ ಮಧ್ಯ ಏಶಿಯಾದ ಭೂಗಡಿಗಳು ಇನ್ನೂ ವಿಶ್ವಮಾನ್ಯವಾಗಿಲ್ಲದ ಕಾರಣ, ಈ ಭೂಭಾಗವು ಇನ್ನೂ ಚರ್ಚೆಯಲ್ಲಿದೆ. ಕೆಲವು ಅಧ್ಯಯನಗಳ ಪ್ರಕಾರ, ಮಧ್ಯ ಏಶಿಯಾವು ಐತಿಹಾಸಿಕವಾಗಿ ಹಲವಾರು ಅಲೆಮಾರಿ ಜನಾಂಗಗಳು (ಮತ್ತು ಅವರ ವಸ್ತುಗಳು, ಪ್ರಾಣಿಗಳು, ಸಂಸ್ಕೃತಿಯೂ) ಸಂಚರಿಸುವ ಭೂಮಿಯೆಂದೂ ಪ್ರಸಿಧ್ಧವಾಗಿದೆ. ಪುರಾತನವಾದ ರೇಶಿಮೆಯ ದಾರಿಯೂ ಇಲ್ಲಿಯ ಭಾಗವಾಗಿತ್ತು. ಈ ಮೂಲಕವಾಗಿ ಇದು ಹಲವಾರು ಸಂಸ್ಕೃತಿಗಳು ಪರಸ್ಪರ ಸಂಪರ್ಕದಿಂದ ವರ್ಣಮಯವಾಗಿಯೂ ಇದೆ. == ದೇಶಗಳು == ಕಿರ್ಘಿಝ್ಸ್ತಾನ ಕಝಾಕಿಸಾನ ತಾಜ್ಜಿಕಿಸ್ತಾನ ತುರ್ಕ್ಮೆನಿಸ್ತಾನ ಉಝ್ಬೆಕಿಸ್ತಾನ == ಉಲ್ಲೇಖಗಳು ==